unnatural

www.dheemanthhebbar.blogspot.com

Software engineer, partial writer, lyricist. ಅನಾತ್ಮೀಯ

Grid View
List View
Reposts
  • unnatural 10w

    Trust me, it really hurts ����
    #mirakee #writersnetwork #kannada

    Read More

    ಸುಣ್ಣ ಬಣ್ಣ

    ಎಲೆ ಅಡಿಕೆಯಲ್ಲಿ
    ಜಾಸ್ತಿಯಾದರೆ ಸುಣ್ಣ

    ಬದಲಾಗುವುದು ನನ್ನ
    ಮುಖದ ಬಣ್ಣ.
    ©unnatural

  • unnatural 10w

    ತಿಳಿವಳಿಕೆ

    ಇಂದು ತಿಳಿಯದಿದ್ದರೆ,
    ನಾಳೆಗಾಗಿ ಇಂದೆ ತಿಳಿದುಕೊಂಡಿರು.
    ತಿಳಿಯದಿರುವುದ ಮಾಡಲು ಇಂದು ಹೇಳಿದರೆ,
    ಹೇಳಿಬಿಡು ಈ ಕ್ಷಣಕ್ಕೆ ನನಗದರರಿವಿಲ್ಲವೆಂದು.
    ©unnatural

  • unnatural 11w

    ಹಳೆ ಬಟ್ಟೆ

    ಕಪಾಟಿನಲ್ಲಿದ್ದ ಹಳೆಯ ಬಟ್ಟೆಗಳಿಗು
    ನನ್ನ ಮೇಲೆ ಹೇಳಲಾಗದ ಬೇಜಾರು

    ನನಗೆ ಸ್ನೇಹಿತನಂತೆಯಿದ್ದು
    ಯಾರಿಲ್ಲದಿದ್ದರು ಜೊತೆಗಿರುತ್ತಿತ್ತು

    ಹಳೆಯ ನೆನಪುಗಳ ಕೆದಕಿ
    ಆಗಿನಂತಿಲ್ಲವಲ್ಲ ಎನ್ನೋ ಹೊಸ ಬೇಜಾರು
    ©unnatural

  • unnatural 11w

    #mirakee #writersnetwork #life #accidents
    Life is full of accidents

    Read More

    The accidents

    Most of us are intended,
    Few might be accidental,
    Love showered to us are all same ,

    Death might be accidental
    But none can escape.

    In a life between two D's,
    Shower the love what you have got,
    Experience the time which is undetermined,
    Have a faith on what you believe,
    Try to achieve what you dreamed,
    Take care of those who cares you a lot.
    ©unnatural

  • unnatural 11w

    Go into

    There is no strong building
    Without deep digging,
    Trees posses strong root
    Before growing tall,
    A learner does his homework well
    Before becoming a master
    ©unnatural

  • unnatural 11w

    My heart breaks

    When
    The hard work
    and
    The hard time
    that you had
    spent become worthless.
    ©unnatural

  • unnatural 12w

    ಕುತೂಹಲ

    ಆಯತದೊಳಗಡೆ ಮೂಡುವ ನೀನು
    ಪರದೆಗೊಂದು ಜೀವವಿಟ್ಟು
    ನೋಡುಗರಿಗೆ ಕಥೆಯ ತೋರಿ
    ಮತ್ತೆ ಮತ್ತೆ ಉದಯಿಸುವ ನಿನ್ನ ತಿಳಿಯುವ ಕುತೂಹಲ.
    ©unnatural

  • unnatural 12w

    ಕೆಲಸ

    ಮಾಡಲು ಕೆಲಸವಿದ್ದರೆ
    ಸಮಯ ಕಳೆಯುವ ಮಾತೇಕೆ

    ನಿಲ್ಲದ ಸಮಯವು
    ನಿಧಾನವಾಗಿ ಚಲಿಸಿದಂತಾಗುವುದು
    ಮಾಡಲೇನುವಿಲ್ಲದಿದ್ದರೆ

    ಉಪಯೋಗವಿರದ ಕೆಲಸ ಮಾಡಿ
    ಸಮಯವ ಕಳೆದರೆ
    ಫಲವನ್ನು ಎಲ್ಲಿಂದಿತ್ತಾನು ಆ ಗೋವಿಂದ.
    ©unnatural

  • unnatural 36w

    ದೃಷ್ಟಿ

    ಸುತ್ತಮುತ್ತಲಿನ ಊರುಗಳಿಗೆ
    ಕೇಂದ್ರವಾಗಿರುವ ಬೆಟ್ಟ,
    ಸುತ್ತಮುತ್ತಲಿನವರಿಗೆ ಅದು
    ಕಾಣುವ ಪರಿ ಹಲವು,
    ಪಶ್ಚಿಮದಿ ಕಂಡಂತೆ ಪೂರ್ವದಿ ಇಲ್ಲ
    ದಕ್ಷಿಣದಿ ಕಂಡಂತೆ ಉತ್ತರದಿ ಇಲ್ಲ
    ಆದರು ಇರುವುದೊಂದೆ ಬೆಟ್ಟ.
    ©unnatural

  • unnatural 39w

    ಮೊಸರನ್ನ

    ದ್ರಾಕ್ಷಿ ದಾಳಿಂಬೆಯೊಂದಿಗೆ
    ಕೂಡಿದ ಮೊಸರನ್ನಕ್ಕೆ
    ಒಗ್ಗರಣೆ ಬಿದ್ದು
    ಆ ರುಚಿಯ ಭಾವ
    ನಮ್ಮೊಳಗೆ ನೀಡುವ
    ಅನುಭವವೇ ಚೆಂದ
    ©unnatural